Kannada Actor, Former Minister Ambareesh passes away in Bengaluru. Ambareesh's last movie was Ambi Ning Vayassayto but does anyone know that his last movie was Kurukshetra <br /><br /><br />ಶನಿವಾರ ನಟ ಹಾಗು ಮಾಜಿ ಸಚಿವ ಅಂಬರೀಶ್ ಎಲ್ಲರನ್ನ ಬಿಟ್ಟು ಅಗಲಿದ್ದಾರೆ. ಎಲ್ಲರೂ ಅಂಬಿ ನಿಂಗ್ ವಯಸ್ಸಾಯ್ತೋ ಅಂಬಿ ಕೊನೆ ಸಿನಿಮಾ ಎಂದುಕೊಂಡಿದ್ದರು. ಆದರೆ ಅಂಬಿ ಕೊನೆ ಸಿನಿಮಾ ಕುರುಕ್ಷೇತ್ರ ಅನ್ನೋದು ಗೊತ್ತಾ